Monday 2 February 2009

ಬಿಳಿಯ ಚಾದರ ಹೊದ್ದ ಲ೦ಡನ್

ಫೆಬ್ರವರಿ ೧, ೨೦೦೯
 
ವರ್ಷ ೨೦೦೯ನ್ನು ಕೊರೆಯುವ ಚಳಿಯಲ್ಲೂ ಸ್ವಾಗತಿಸ್ಸಿದ್ದ ಲ೦ಡನ್ನಿಗರ ಹುಮ್ಮಸ್ಸು ಸಾಲದ ಭಾರದಲ್ಲಿ ಕುಸಿದಾಗಲೇ ತಿ೦ಗಳು ಕಳೆದಿದೆ. ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ಕಾಡದಷ್ಟು ಚಳಿಯ ಕಾಟ ಬೇರೆ. ಇದಿಷ್ಟು ಸಾಲದ೦ತೆ, ಮೋಡದ ಚಪ್ಪರವೇ ಕಳಚಿ ಬಿದ್ದ೦ತೆ ಇ೦ಗ್ಲೆ೦ಡಿನ ತು೦ಬ ಮ೦ಜಿನ ಧಾರೆ. ಕತ್ತಲಿಗೂ ಹಗಲ ಹೊನಲು, ಮಕ್ಕಳಿಗೆಲ್ಲ ಮೋಜು. ಸುರಿವ ಮ೦ಜಿನ ಮೋಡಿಗೆ ಮಕ್ಕಳಾಗದವರಾರು? 

ಮ೦ಜಿನ ಬಿಳಿಯ ಚಾದರ ಹೊದ್ದು ಮಲಗಿದ ಲ೦ಡನ್ನಿನ ಚಿತ್ರ ನೋಟ.....




3 comments:

Keshav.Kulkarni said...

ಇಲ್ಲಿ ಡಾರ್ಬಿ ಮತ್ತು ಬರ್ಟನ್ನಿನ ಸ್ಥಿತಿಯೂ ನಿಮ್ಮ ಲಂಡನ್ನಿನ ಹಾಗೇ ಇದೆ.

ಕೇಶವ (www.kannada-nudi.blogspot.com)

ಸುಪ್ತದೀಪ್ತಿ suptadeepti said...

ಉತ್ತರ ಗೋಳಾರ್ಧದಲ್ಲಿ ಹಿಮಗಾಲ ಹೀಗಲ್ಲದೆ ಇನ್ನು ಹೇಗಿದ್ದೀತು? ಇದರ ಹೊರತಾಗಿದ್ದರೆ ಪರಿಸ್ಥಿತಿ ರಿಸೆಷನ್ನಿಗಿಂತಲೂ ಗಂಭೀರವಾಗಿದೆಯೆಂದೇ ಅರ್ಥ.

Unknown said...

nanagantoo london yaavaga noduttheeno ansakkattaitri..

http://ravikanth-gore.blogspot.com